ಮೊಲ್ಡೊವಾ

ರಿಪಬ್ಲಿಕ್ ಆಫ್ ಮೊಲ್ಡೊವಾ ಪಶ್ಚಿಮಕ್ಕೆ ರೊಮೇನಿಯಾ ಮತ್ತು ಪೂರ್ವಕ್ಕೆ ಉಕ್ರೇನ್ ಗಡಿಯಲ್ಲಿರುವ ಒಂದು ದೇಶವಾಗಿದೆ.